Wednesday 6 June 2018

Samyutta nikaya 39 ಸಾಮಣ್ಡ್ಣಕ ಸಂಯುತ್ತಂ

ಸಾಮಣ್ಡ್ಣಕ ಸಂಯುತ್ತಂ


1-16.ಸಮಣ್ಡಕ ಸುತ್ತಂ

330.ಒಮ್ಮೆ ಅಯುಷ್ಮಂತ ಸಾರಿಪುತ್ತರು ವಜ್ಜಿಗಳ ನಗರವಾದ ಉಕ್ಕ ಚೇಲಾಯಂನ ಗಂಗಾ ನದಿ ತೀರದಲ್ಲಿ ವಿಹರಿಸುತ್ತಿದ್ದರು. ಆಗ ಪರಿವ್ರಾಜಕ ಸಾಮಣ್ಡ್ಣಕನು ಸಾರಿಪುತ್ತರ ಬಳಿಗೆ ಬಂದನು, ಹಾಗು ಕುಶಲಶುಭಾಷಯಗಳನ್ನು ಹಂಚಿಕೊಂಡನು. ನಂತರ ಒಂದೆಡೆ ಕುಳಿತುಕೊಂಡು ಸಾರಿಪುತ್ತರಿಗೆ ಹೀಗೆ ಕೇಳಿದನು: ಅಯುಷ್ಮಂತ ಸಾರಿಪುತ್ತರೇ, ನಿಬ್ಬಾಣ ನಿಬ್ಬಾಣವೆನ್ನುವರು ಏನಿದು ನಿಬ್ಬಾಣ?(262 ರಂತೆ ಜಂಬುಖಾದಕ ಸಂಯುತ್ತದಂತೆ ಯಥಾವತ್ ಓದಿಕೊಳ್ಳುವುದು.)

2.ದುಕ್ಕರ ಸುತ್ತಂ

329 ರಂತೆ ಯಥಾವತ್ ಓದಿಕೊಳ್ಳುವುದು.
ಇಲ್ಲಿಗೆ ಸಮಣ್ಡಕ ಸುತ್ತಂ ಸಮಾಪ್ತಿಯಾಯಿತು.

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...